August 21, 2018
  • 9:29 am ಮಸೀದಿಗಳಲ್ಲಿ ಶಬ್ದ ಮಾಲಿನ್ಯ ಪರಿಶೀಲಿಸಲು ಆದೇಶ ನೀಡಿದ ನ್ಯಾಯಾಲಯ.
  • 3:45 pm ಶುರುವಾಗಬೇಕಿದೆ ಕ್ವಿಟ್ ಇಂಡಿಯಾ ಚಳುವಳಿ 2.0 ಈ ಬಾರಿ ಹೊರಹೋಗಬೇಕಾಗಿರುವವರು ರೋಹಿಂಗ್ಯಾ ಹಾಗೂ ಬಾಂಗ್ಲಾದೇಶಿಗರು.
  • 4:00 am ಇವರಾಗುತ್ತಿದ್ದಾರೆ ಮುಂದಿನ ರಾಜ್ಯಸಭೆಯ ಉಪಸಭಾಪತಿ. ವಿಪಕ್ಷಗಳಿಗೆ ತೊಂದರೆಯಾಗಲಿದೆ ಇನ್ನಷ್ಟು.
  • 2:04 pm ಇಮ್ರಾನ್ ಖಾನ್ ಗೆ ಫೋನ್ ಮಾಡಿದ ನರೇಂದ್ರ ಮೋದಿ. ಪೋನಿನಲ್ಲಿ ಹೇಳಿದ್ದೇನು?
  • 5:10 am Test
ads

ಮಸೀದಿಗಳಲ್ಲಿ ದಿನಕ್ಕೆ ಐದು ಬಾರಿ ಧ್ವನಿವರ್ಧಕ ಬಳಸುವದರ ವಿರುದ್ದ ಹಲವಾರು ಧ್ವನಿ ಎತ್ತಿದ್ದಾರೆ. ಇನ್ನೂ ಕೆಲವರು ಅದರ ವಿರುದ್ದ ಮಾತಾನಾಡಲು ಹೆದರಿ ಸುಮ್ಮನಿದ್ದಾರೆ. ಏಕ ಕಾಲದಲ್ಲಿ ಸುತ್ತಮುತ್ತಲಿನ ಎಲ್ಲಾ ಮಸೀದಿಗಳಲ್ಲಿ ಬರುವ ಧ್ವನಿಗಳಿಂದ ಶಬ್ದ ಮಾಲಿನ್ಯವಾಗುತ್ತಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಅಭಿಪ್ರಾಯ ವ್ಯಕ್ತಪಡಿಸಿದೆ. ಕೇಂದ್ರ ಮಾಲಿನ್ಯ ಮಂಡಳಿ ಹಾಗು ಹಸಿರು ನ್ಯಾಯಾಧಿಕರಣ ಮಸೀದಿಗಳಿಂದ ಹೊರಬರುವ ಶಬ್ದದ ಪರೀಶೀಲನೆ ನಡೆಸಲು ಆದೇಶ ನೀಡಿದೆ. ಒಂದೇ ಬಾರಿ ನಡೆಸದೆ ವಿವಿಧ ಸಮಯದಲ್ಲಿ ನಡೆಸಿ ಅದರ ಅಧ್ಯಯನ ನಡೆಸಿ ವರದಿ […]

READ MORE

ರಾಜಕೀಯ ಹಾಗೂ ಆಂತರಿಕ ಭಿನ್ನಾಭಿಪ್ರಾಯ ಬಿಟ್ಟು ಎಲ್ಲಾ ರಾಜಕೀಯ ನಾಯಕರು ಹಾಗೂ ರಾಜಕೀಯ ಪಕ್ಷಗಳು ಒಟ್ಟು ಸೇರಿ ಇನ್ನೊಮ್ಮೆ ಕ್ವಿಟ್ ಇಂಡಿಯಾ ಚಳುವಳಿ ಶುರು ಮಾಡಬೇಕಿದೆ ಆದರೆ ಈ ಬಾರಿ ಭಾರತ ಬಿಡುವವರು ಇಂಗ್ಲಿಷರಲ್ಲ ಬದಲಾಗಿ ಬಾಂಗ್ಲಾದೇಶ ಹಾಗೂ ರೋಹಿಂಗ್ಯಾ ಅಕ್ರಮ ವಲಸಿಗರು. ಯಾಕೆ ಇನ್ನೊಮ್ಮೆ ಭಾರತ ಬಿಟ್ಟು ತೊಲಗಿ ಚಳುವಳಿ ಶುರುವಾಗಬೇಕಿದೆ? ಇಲ್ಲಿದೆ ಆ ೬ ಅಂಶಗಳು. ಅಸ್ಸಾಂನಲ್ಲಿ NRC ಅಂದರೆ ಅಕ್ರಮ ವಲಸಿಗರ ರಿಜಿಸ್ಟರ್ ನಂತರ ದೇಶದ ಎಲ್ಲಾ ಕಡೆಗಳಲ್ಲೂ ಈ ತರದ ರಿಜಿಸ್ಟರ್ ಅನ್ನು ಜಾರಿಗೆ […]

READ MORE

ದೇಶದಲ್ಲಿ ಬಹಳಷ್ಟು ರಾಜ್ಯಗಳ ಸೋಲಿನ ಬಳಿಕವೂ ರಾಹುಲ್ ಗಾಂಧಿ ಕಷ್ಟ ಕಡಿಮೆಯಾಗುವ ಲಕ್ಷಣವೇ ಕಾಣುತ್ತಿಲ್ಲ. ಚುನಾವಣೆ ಗೆಲ್ಲಲು ಬಹಳಷ್ಟು ಪರಿಶ್ರಮ ಪಡುತ್ತಿದ್ದಾರೆ ಆದರೆ ಚುನಾವಣಾ ಚಾಣಕ್ಯನ ರಣತಂತ್ರದೆದುರು ಅದೆಲ್ಲವೂ ನಿಷ್ಕ್ರಿಯವಾಗುತ್ತಿದೆ. ಆಗಸ್ಟ್ ೯ರಂದು ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಅದಕ್ಕಾಗಿ ಎಲ್ಲಾ ಸಿದ್ದತೆ ನಡೆಯುತ್ತಿದೆ. ಆಗಸ್ಟ್ ೬ರಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಇದನ್ನು ಘೋಷಿಸಿದರು. ಉಪಸಭಾಪತಿ ಸ್ಥಾನಕ್ಕೆ ಬಿಜೆಪಿಯ NDA ಕಡೆಯಿಂದ ಜೆಡಿಯು ಸಂಸದ ಹಾಗೂ ಮಾಜಿ ಪತ್ರಕಾರರಾದ ಹರಿವಂಶ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದಾರೆ […]

READ MORE

ಪಾಕಿಸ್ತಾನದೊಂದಿಗಿನ ಭಾರತದ ಸಂಭಧ ವೃದ್ದಿಯಾಗಬೇಕೆಂದು ಪ್ರಧಾನಿ ಮೋದಿಯವರ ಬಯಕೆ. ಕಾರಣಾಂತರಗಳಿಂದ ಮಾತುಕತೆಗೆ ಹಿನ್ನಡೆಯಾಗುತ್ತಲೆ ಇದೆ. ಇದಕ್ಕೆ ಕಾರಣ ಪಾಕಿಸ್ತಾನದ ಮೊಂಡುತನ. ಕಳೆದ ಎರಡು ವಾರಗಳ ಹಿಂದೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಪಕ್ಷ ಆಡಳಿತ ವಹಿಸಿಕೊಂಡಿತು. ಚುನಾವಣೆಗೂ ಮುನ್ನ ಎಲ್ಲಾ ಪಕ್ಷಗಳು ಮೋದಿಯವರ ಹೆಸರು ಹೇಳಿಕೊಂಡೆ ಪ್ರಚಾರ ಮಾಡಿದ್ದವು ಇದು ಜಗಜ್ಜಾಹಿರವಾಗಿದೆ. ಚುನಾವಣೆಯಲ್ಲಿ ಇಮ್ರಾನ್ ಖಾನ್ ಪಕ್ಷದ ಗೆಲುವಿನ ನಂತರ ನೂತನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ […]

READ MORE