ಕಾಶ್ಮೀರದಲ್ಲಿ ಐದು ವರ್ಷದಲ್ಲಿ ಉಗ್ರರ ಹತ್ಯೆಯಾದ ಸಂಖ್ಯೆ ಎಷ್ಟು ಗೊತ್ತೆ? ಈ ಸಂಖ್ಯೆ ತಿಳಿದರೆ ನೀವೂ ನಮ್ಮ ಸೇನೆಯ ಬಗ್ಗೆ ಹೆಮ್ಮೆ ಪಡುತ್ತೀರ.

ಕಾಶ್ಮೀರದಲ್ಲಿ ಐದು ವರ್ಷದಲ್ಲಿ ಉಗ್ರರ ಹತ್ಯೆಯಾದ ಸಂಖ್ಯೆ ಎಷ್ಟು ಗೊತ್ತೆ? ಈ ಸಂಖ್ಯೆ ತಿಳಿದರೆ ನೀವೂ ನಮ್ಮ ಸೇನೆಯ ಬಗ್ಗೆ ಹೆಮ್ಮೆ ಪಡುತ್ತೀರ.

September 3, 2018 1 By admin

ಕಣಿವೆ ರಾಜ್ಯದಲ್ಲಿ ಸಕ್ರಿಯ ಉಗ್ರರ ಹತ್ಯೆಯಲ್ಲಿ ಭಾರತೀಯ ಸೇನೆಗೆ ಬಹುದೊಡ್ಡ ಯಶಸ್ಸು ಈ ಐದು ವರ್ಷಗಳಲ್ಲಿ ಸಿಕ್ಕಿದೆ. ಕಳೆದ ಐದು ಐದು ವರ್ಷಗಳಲ್ಲಿ ಹತ್ಯೆಯಾದ ಉಗ್ರರ ಸಂಖ್ಯೆ ಬರೋಬ್ಬರಿ ೭೨೬ ಕ್ಕೂ ಅಧಿಕ. ಈ ಉಗ್ರರ ಪೈಕಿ ಹಲವು ಸಂಘಟನೆಗಳ ಕಮಾಂಡರ್ ಗಳು ಕೂಡಾ ಬಲಿಯಾಗಿದ್ದಾರೆ. ಸೇನೆಯ ಕಮಾಂಡರ್ ಮೂಲಕ ದೊರೆತ ಸಂಖ್ಯೆಗಳ ಪ್ರಕಾರ ಈ ವರ್ಷ ಅಂದೇ ಅಗಸ್ಟ್ ತಿಂಗಳ ವರೆಗೆ ಹತ್ಯೆಯಾದ ಉಗ್ರರ ಸಂಖ್ಯೆ ೧೪೬. ಇದು ಕಾಂಗ್ರೆಸ್ ಸರಕಾರದ ಕೊನೆಯ ಎರಡು ವರ್ಷಗಳಲ್ಲಿ ನಡೆದ ಉಗ್ರರ ಸಂಹಾರಕ್ಕಿಂತ ಎರಡು ಪಟ್ಟು ಹೆಚ್ಚು. ಇದೆಲ್ಲಕ್ಕೆ ಕಾರಣ ಮೋದಿ ಸರಕಾರ ಭಾರತೀಯ ಸೇನೆಗೆ ನೀಡಿದ ಪ್ರೀ ಹ್ಯಾಂಡ್ ಹಾಗು ಸೇನೆಯ ಅಪರೇಶನ್ ಆಲ್ ಔಟ್.

ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಈ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಸಂಖ್ಯಾಬಲಗಳು ಹೇಳುತ್ತಿವೆ. ಕಳೆದ ವರ್ಷ ಅಂದರೆ 2017ರಲ್ಲಿ ಉಗ್ರರ ಸಂಖ್ಯೆ 213 ಹಾಗು ವರ್ಷದ ಆಗಸ್ಟ್ ತಿಂಗಳ ಕೊನೆವರೆಗೆ 139 ಉಗ್ರರ ಹತ್ಯೆಯಾಗಿದೆ.

ಈ ಟೇಬಲ್ ಪ್ರಕಾರ ವರ್ಷಗಳ ಪ್ರಕಾರ ಎಷ್ಟು ಹತ್ಯೆ ನಡೆದಿವೆ ಎಂಬುದು ತಿಳಿಯುತ್ತದೆ. ಉಗ್ರ ಕಮಾಂಡರ್ ಬುಹ್ರಾನ್ ವಾನಿಯ ಹತ್ಯೆ ನಂತರ ಇದು ಹೆಚ್ಚಾಗಿದೆ. ಈ ಹಿಂದೆ ಮೇಜರ್ ಗೋಗೋಯಿ ಕಲ್ಲು ಹೊಡೆಯುವವರನ್ನು ಜೀಪ್ ಗೆ ಕಟ್ಟಿ ಸರಕಾರಿ ಅಧಿಕಾರಿಗಳ ಪ್ರಾಣ ರಕ್ಷಿಸಿದ ಘಟನೆ ಮೋದಿ ಸರಕಾರ ಸೇನೆಗೆ ನೀಡಿದ ಪವರ್ ಹಾಗೂ ಮೋದಿ ಸರಕಾರದ ಕಾರ್ಯಗಳು.