‘ಮೋದಿ ಜಿಂದಾಬಾದ್-ರಾಹುಲ್ ಮುರ್ದಾಬಾದ್’ ಕಾಂಗ್ರೆಸ್ ಪ್ರೇರಿತ ಬಂದ್ಗಳಲ್ಲಿ ಘೋಷಣೆಗಳನ್ನು ಕೂಗಿದ ಕಾಂಗ್ರೆಸ್ ಕಾರ್ಯಕರ್ತರು.

‘ಮೋದಿ ಜಿಂದಾಬಾದ್-ರಾಹುಲ್ ಮುರ್ದಾಬಾದ್’ ಕಾಂಗ್ರೆಸ್ ಪ್ರೇರಿತ ಬಂದ್ಗಳಲ್ಲಿ ಘೋಷಣೆಗಳನ್ನು ಕೂಗಿದ ಕಾಂಗ್ರೆಸ್ ಕಾರ್ಯಕರ್ತರು.

September 11, 2018 0 By admin

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರುದ್ಧ ಸೋಮವಾರ ಕಾಂಗ್ರೆಸ್ ಹಾಗು ಇತರ ಪಕ್ಷಗಳು ನಡೆಸಿದ ಭರತ್ ಬಂದ್ ಕಾಂಗ್ರೆಸ್ ಆಡಳಿತ ಇರುವ ಪ್ರದೇಶಗಳಲ್ಲಿ ಮಾತ್ರ ಯಶಸ್ವಿ ಆಗಿದೆ ಅನ್ನುವುದಕ್ಕಿಂತಲೂ ಬಲವಂತದ ಬಂದ್ ಯಶಸ್ವಿ ಆಗಿದೆ ಅನ್ನಬಹುದು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೋದಿ ವಿರುದ್ಧ ರಾಮಲೀಲಾ ಮೈಧಾನದಲ್ಲಿ ಮಾತಿನ ದಾಳಿ ಮಾಡಿದರು.

ಈ ಭಾರತ್ ಬಂದ್ ರಸ್ತೆ ಗಳಲ್ಲಿ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೇ ಹೆಚ್ಚು ಸದ್ದು ಮಾಡಿದೆ. ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿ ಮುರ್ದಾಬಾದ್ ಎಂದು ಘೋಷಣೆ ಕೂಗುವ ವಿಡಿಯೋ ಬಿಜೆಪಿ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಆಗಿದೆ ಹಾಗು ಇದು ದೇಶಾದ್ಯಂತ ವೈರಲ್ ಆಗಿದೆ. ಬಿಜೆಪಿಯ ಖಾತೆ ಹೊರತುಪಡಿಸಿ, ಹಲವಾರು ಇತರ ಕೇಂದ್ರ ಸಚಿವರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಇದೆ ಸಂಧರ್ಭದಲ್ಲಿ ಕರ್ನಾಟಕ ಬಿಜೆಪಿ ನಾಯಕ ಸುರೇಶ ಕುಮಾರ್ ಒಂದು ವಿಡಿಯೋ ಬಿಡುಗಡೆ ಮಾಡಿದ್ದರು ಇದರಲ್ಲಿ ಈ ಬಂದ್ ಇಂದ ನೊಂದ ಜನತೆ ಕಾಂಗ್ರೆಸ್ ಅನ್ನು ಪ್ರಶ್ನಿಸುವ ವಿಡಿಯೋ ಕೂಡ ವೈರಲ್ ಆಗಿದೆ.