ಮಸೀದಿಗಳಲ್ಲಿ ಶಬ್ದ ಮಾಲಿನ್ಯ ಪರಿಶೀಲಿಸಲು ಆದೇಶ ನೀಡಿದ ನ್ಯಾಯಾಲಯ.

ಮಸೀದಿಗಳಲ್ಲಿ ಶಬ್ದ ಮಾಲಿನ್ಯ ಪರಿಶೀಲಿಸಲು ಆದೇಶ ನೀಡಿದ ನ್ಯಾಯಾಲಯ.

August 12, 2018 0 By admin

ಮಸೀದಿಗಳಲ್ಲಿ ದಿನಕ್ಕೆ ಐದು ಬಾರಿ ಧ್ವನಿವರ್ಧಕ ಬಳಸುವದರ ವಿರುದ್ದ ಹಲವಾರು ಧ್ವನಿ ಎತ್ತಿದ್ದಾರೆ. ಇನ್ನೂ ಕೆಲವರು ಅದರ ವಿರುದ್ದ ಮಾತಾನಾಡಲು ಹೆದರಿ ಸುಮ್ಮನಿದ್ದಾರೆ. ಏಕ ಕಾಲದಲ್ಲಿ ಸುತ್ತಮುತ್ತಲಿನ ಎಲ್ಲಾ ಮಸೀದಿಗಳಲ್ಲಿ ಬರುವ ಧ್ವನಿಗಳಿಂದ ಶಬ್ದ ಮಾಲಿನ್ಯವಾಗುತ್ತಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಅಭಿಪ್ರಾಯ ವ್ಯಕ್ತಪಡಿಸಿದೆ.

ಕೇಂದ್ರ ಮಾಲಿನ್ಯ ಮಂಡಳಿ ಹಾಗು ಹಸಿರು ನ್ಯಾಯಾಧಿಕರಣ ಮಸೀದಿಗಳಿಂದ ಹೊರಬರುವ ಶಬ್ದದ ಪರೀಶೀಲನೆ ನಡೆಸಲು ಆದೇಶ ನೀಡಿದೆ. ಒಂದೇ ಬಾರಿ ನಡೆಸದೆ ವಿವಿಧ ಸಮಯದಲ್ಲಿ ನಡೆಸಿ ಅದರ ಅಧ್ಯಯನ ನಡೆಸಿ ವರದಿ ನೀಡುವಂತೆ ಆದೇಶಿಸಿದೆ.