ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಕಾಂಗ್ರೆಸ್ ಗೆ ಇನ್ನೊಂದು ಹೊಡೆತ.

ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಕಾಂಗ್ರೆಸ್ ಗೆ ಇನ್ನೊಂದು ಹೊಡೆತ.

September 11, 2018 0 By admin

ನ್ಯಾಷನಲ್ ಹೆರಾಲ್ಡ್ ಕೇಸ್ ಅಲ್ಲಿ ಸೋನಿಯಾ ಗಾಂಧಿಗೆ ಇನ್ನೊಂದು ಹೊಡೆತ. ಇನ್ಕಮ್ ಟ್ಯಾಕ್ಸ್ ವಿಭಾಗದ assessment ಒಳಗೊಂಡ ನೋಟಿಸ್ ವಿರುದ್ದ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ.

ಕೋರ್ಟ್ ಆದೇಶದ ನಂತರ ಬಿಜೆಪಿ ಕಾಂಗ್ರೆಸ್ ಮೇಲೆ ಮಾತಿನ ಚಾಟಿ ಬೀಸಿದೆ. ಬಿಜೆಪಿ ವಕ್ತಾರ ಸಂಬಿತ್ ಪಾತ್ರ “ಕಾಂಗ್ರೆಸ್ ಭಾರತ ದೇಶದ ಜನತೆಗೆ ಮೋಸ ಮಾಡಿ ಸುಮಾರು ೫,೦೦೦ ಕೋಟಿ ಹಣ ಲೂಟಿ ಮಾಡಿದೆ” ಎಂದು ಹೇಳಿದರು.

ನ್ಯಾಷನಲ್ ಹೆರಾಲ್ಡ್ ಹಾಗು ಯಂಗ್ ಇಂಡಿಯಾ ಒಂದು ಚರ್ಚೆಗೆ ಒಳಗಾಗಿರುವ ವಿಷಯವಾಗಿತ್ತು. ಈ ಯಂಗ್ ಇಂಡಿಯಾ ಕಂಪೆನಿ ಇದರಲ್ಲಿ ೭೬% ಪಾಲು ಸೋನಿಯಾ ಹಾಗು ರಾಹುಲ್ ಗಾಂಧಿಯದ್ದಾಗಿತ್ತು ಅದು ಪತ್ರಿಕೆ ಪ್ರಕಟಿಸುವ ನ್ಯಾಷನಲ್ ಹೆರಾಲ್ಡ್ ಕಂಪೆನಿಯನ್ನು ತನ್ನ ಸ್ವಾಧಿನಕ್ಕೆ ತೆಗೆದುಕೊಂಡಿತ್ತು. ಈ ನ್ಯಾಷನಲ್ ಹೆರಾಲ್ಡ್ ಸಂಸ್ಥೆಯ ಬಳಿ ದೇಶದ ಮುಖ್ಯ ನಗರಗಳಲ್ಲಿ ಜಾಗಗಳಿದ್ದು ಅವುಗಳ ತಿಂಗಳ ಬಾಡಿಗೆ ಕೋಟಿ ಗಟ್ಟಲೆಯದ್ದಾಗಿದೆ.

ಆದರೆ ಈ ನ್ಯಾಷನಲ್ ಹೆರಾಲ್ಡ್ ಹತ್ತು ವರ್ಷಗಳ ಮುಂದೆಯೇ ಬಂದಾಗಿತ್ತು. ಕಾಂಗ್ರೆಸ್ ಕಮಿಟಿ ಅಸೋಸಿಯೇಟ್ ಜನರಲ್ ಗೆ ೯೯ ಕೋಟಿ ಹಣ ನೀಡಿ ಈ ನ್ಯಾಷನಲ್ ಹೆರಾಲ್ಡ್ ತನ್ನ ಹೆಸರಿಗೆ ಬರೆಸಿಕೊಂಡು ಇನ್ ಕಮ್ ಟ್ಯಾಕ್ಸ್ ಗೆ ಮೋಸ ಮಾಡಿದ್ದಾರೆ ಎಂದು ದೂರು ನೀಡಿದೆ.