ದೇಶ ಪ್ರೇಮಿಗಳಿಗೆ ಹೊಸ ಸೌಭಾಗ್ಯ. ಆಗಸ್ಟ್ 15 ರಿಂದ ಒಡಲಿದೆ ತಿರಂಗ ಎಕ್ಸ್ಪ್ರೆಸ್

ದೇಶ ಪ್ರೇಮಿಗಳಿಗೆ ಹೊಸ ಸೌಭಾಗ್ಯ. ಆಗಸ್ಟ್ 15 ರಿಂದ ಒಡಲಿದೆ ತಿರಂಗ ಎಕ್ಸ್ಪ್ರೆಸ್

August 10, 2018 0 By admin

ದೇಶಪ್ರೇಮ ಜಾಗೃತಿಗಾಗಿ ಆಗಸ್ಟ್ ೧೫ ರಿಂದ ತಿರಂಗ ಎಕ್ಸ್ಪ್ರೆಸ್ ಬರಲಿದೆ. ಇತಿಹಾಸದ ಮಹತ್ವ ಸಾರಲಿರುವ ಈ ಉತ್ತರ ಪ್ರದೇಶ ರೈಲ್ವೆ ಗೆ ಸಿಗಲಿದೆ.ಈ ರೈಲು 8 ಭೋಗಿಗಳನ್ನು ಹೊಂದಲಿದೆ ಹಾಗು ಇದರ ಓಡಾಟದ ಷೆಡ್ಯೂಲ್ ಕೂಡ ತಯಾರಾಗಿದೆ. ಇದರಿಂದ ದೇಶದ ಜನರಿಗೆ ಸ್ಟೀಮ್ ಎಂಜಿನ್ ಬಗೆಗಿನ ಜ್ಞಾನ ಹಾಗು ಸ್ವಾತಂತ್ರದ ಮಹತ್ವದ ಅರಿವು ಮೂಡುತ್ತದೆ ಎಂಬುದು ಸರಕಾರದ ಅಭಿಪ್ರಾಯ.

ಜನರಲ್ ಟಿಕೆಟ್ ತೆಗೆದುಕೊಂಡು ಈ ರೈಲ್ ಅಲ್ಲಿ ಯಾತ್ರಿಸಬಹುದು, ಹಾಗು ಇದು ಸುಮಾರು ೧೧ ಕಿ. ಮೀ. ದೂರ ಚಲಿಸಲಿದೆ. ಈ ರೈಲು ಪ್ರತಿ ರವಿವಾರ ಗುರುಗ್ರಾಮದಿಂದ ಫಾರೂಕ್ ನಗರವರೆಗೆ ೧೧ ಕಿ. ಮೀ ಕ್ರಮಿಸಲಿದೆ. ಜನರಲ್ ಟಿಕೆಟ್ ತೆಗೆದುಕೊಂಡು ಈ ರೈಲ್ ಅಲ್ಲಿ ಯಾತ್ರಿಸಬಹುದು, ಹಾಗು ಇದು ಸುಮಾರು ೧೧ ಕಿ. ಮೀ. ದೂರ ಚಲಿಸಲಿದೆ. ಈ ರೈಲು ಪ್ರತಿ ರವಿವಾರ ಗುರುಗ್ರಾಮದಿಂದ ಫಾರೂಕ್ ನಗರವರೆಗೆ ೧೧ ಕಿ. ಮೀ ಕ್ರಮಿಸಲಿದೆ.