ಕೊಡಗು ಪ್ರವಾಹವೆಂದು ದೇವಸ್ಥಾನದ ಹಣವನ್ನು ಅನೈಚ್ಚಿಕವಾಗಿ ಮುಖ್ಯಮಂತ್ರಿ ಖಾತೆಗೆ ಹಾಕಿಕೊಂಡ ಮುಖ್ಯಮಂತ್ರಿ ಕುಮಾರಸ್ವಾಮಿ.

ಕೊಡಗು ಪ್ರವಾಹವೆಂದು ದೇವಸ್ಥಾನದ ಹಣವನ್ನು ಅನೈಚ್ಚಿಕವಾಗಿ ಮುಖ್ಯಮಂತ್ರಿ ಖಾತೆಗೆ ಹಾಕಿಕೊಂಡ ಮುಖ್ಯಮಂತ್ರಿ ಕುಮಾರಸ್ವಾಮಿ.

September 8, 2018 0 By admin

ಭಾರತೀಯ ಪುರಾತನ ಟ್ರಸ್ಟ್ ನ ಟ್ರಸ್ಟೀ ಭಾರದ್ವಾಜ್ ಹಾಗು vhp ಮುಖಂಡರು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ದೇವಸ್ಥಾನಗಳ ಹಣವನ್ನು ಮುಖ್ಯಮಂತ್ರಿ ಖಾತೆಗೆ ಅನೈಚ್ಚಿಕವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಕೋರ್ಟ್ ಮೊರೆ ಹೋಗಿದ್ದಾರೆ. ದೇವಸ್ಥಾನದ ಪೂಜಾರಿಗಳ ಕಲ್ಯಾಣಕ್ಕಾಗಿ ಬಳಸಬೇಕಾಗಿದ್ದ ಹಣವನ್ನು ನೆರೆ ಪರಿಹಾರ ನಿಧಿಗೆ ವರ್ಗಾವಣೆ ಮಾಡಿದ್ದಾರೆ ಎಂದು ದೂರಿದ್ದಾರೆ.