ಕಾಂಗ್ರೆಸ್ ನ ಮುಂದಿನ ಪ್ರಧಾನಮಂತ್ರಿಯ ತಾಜಾ ಹೇಳಿಕೆ ನಕ್ಕು ಸುಸ್ತಾದರೆ ನಾವು ಜವಾಬ್ಧಾರರಲ್ಲ.

ಕಾಂಗ್ರೆಸ್ ನ ಮುಂದಿನ ಪ್ರಧಾನಮಂತ್ರಿಯ ತಾಜಾ ಹೇಳಿಕೆ ನಕ್ಕು ಸುಸ್ತಾದರೆ ನಾವು ಜವಾಬ್ಧಾರರಲ್ಲ.

August 11, 2018 0 By admin

ರಾಹುಲ್ ಗಾಂಧಿ ಭಾರತೀಯ ರಾಜಕೀಯದಲ್ಲಿ ಪಪ್ಪು ಎಂದು ಬಿಜೆಪಿಯಿಂದ ಪ್ರಖ್ಯಾತರಾಗಿರುವವರು. ತಮ್ಮ ಒಂದಲ್ಲ ಒಂದು ಹೇಳಿಕೆಗಳಿಂದ ವಿರೋಧಿಗಳಿಂದ ನಗೆಪಾಟಲಿಕೀಡಾಗುತ್ತಲೇ ಇದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಎಂದೇ ಕಳೆದ ಲೋಕಸಭಾ ಚುನಾವಣೆ ನಂತರ ಎಲ್ಲಾ ರಾಜ್ಯಗಳ ಚುನಾವಣೆ ನೇತೃತ್ವ ವಹಿಸಿ ಸೋತು ಸುಣ್ಣವಾಗಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ಎಲ್ಲಾ ವಿಪಕ್ಷಗಳನ್ನು ಒಟ್ಟುಗೂಡಿದಿ ಮಹಾಘಟಬಂದನ್ ರಚಿಸಿ ಪ್ರಧಾನಿಯಾಗಬೇಕೆಂಬ ಆಸೆ ಇಟ್ಟುಕೊಂಡಿದ್ದ ರಾಹುಲ್ ತಮ್ಮ ಮಹಾಘಟಬಂದನ್ ಒಳಗೆಯೇ ನಡೆಯುತ್ತಿರುವ ಆಂತರಿಕ ಕಲಹದಿಂದ ಪ್ರಧಾನಮಂತ್ರಿ ಆಗುವ ಆಸೆಯನ್ನೂ ಕೈ ಬಿಟ್ಟಿದ್ದಾರೆwww

 

ಏನಿದು ರಾಹುಲ್ ಹೊಸ ಕಾಮಿಡಿ ಶೋ

ರಾಗುಲ್ ಗಾಂಧಿ ಒಂದು ಚುನಾವಣ ರ್ಯಾಲಿಯಲ್ಲಿ ಮೋದಿಯವರ ವಿರುದ್ದ ಮಾತಾನಾಡುವ ಭರದಲ್ಲಿ ಬಾಯಿ ತಪ್ಪಿ ಹೇಳಿದ ಹೇಳಿಕೆ ಬಿಜೆಪಿಗೆ ಮಕ್ಕರ್ ಮಾಡಲು ಇನ್ನೊಂದು ಅಸ್ತ್ರ ಸಿಕ್ಕಿದಂತಾಯಿತು. BHEL ಒಂದು ಇಂಜಿನಿಯರಿಂಗ್ ಕಂಪೆನಿ ಇದರ ಸ್ಥಾಪನೆಯಾಗಿ ಸುಮಾರು ೫೦ ವರ್ಷಗಳೇ ಆಗಿವೆ. ಇದರ ಉದ್ಘಾಟನೆ ಮಾಡಿದ್ದು ಕೂಡಾ ಅಂದಿನ ಪ್ರಧಾನಿ ಜವಹರಲಾಲ್ ನೆಹರೂ. ವಿದ್ಯುತ್ ಉತ್ಪಾದನೆ, ದೂರಸಂಪರ್ಕ, ನವೀಕರಿಸಲಾಗುವ ಸಂಪತ್ತು ಇಂತಹ ಅನೇಕ ಭಾರತದ ಅರ್ಥ ವ್ಯವಸ್ಥೆಗೆ ಪೂರಕವಾಗುವ ಉತ್ಪಾದನೆ ಮಾಡುತ್ತಿದೆ. ಇದರ ಬಗ್ಗೆ ರಾಹುಲ್ ಏನು ಹೇಳಿದರು? ಇಲ್ಲಿದೆ ನೋಡಿ ವೀಡಿಯೋ👇

 

ವೀಡಿಯೋ ದಲ್ಲಿ ರಾಹುಲ್ ಗಾಂಧಿ ” ಮೋದಿಯವರು ಮೊಬೈಲ್ ಅನ್ನು BHEL ಕಂಪನಿಯಿಂದ ಯಾಕೆ ತೆಗೆದುಕೊಳ್ಳುತ್ತಿಲ್ಲ “ಎಂದು ಹೇಳಿದ್ದಾರೆ. ಈ ರಾಹುಲ್ ಗಾಂಧಿಗೆ BHEL ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆ ಮಾಡುತ್ತದೆ ಹೊರತು ಮೊಬೈಲ್ ಅಲ್ಲ ಎಂದೂ ತಿಳಿದಿಲ್ಲ.