ಕರುಣಾನಿಧಿ ಶ್ರದ್ಧಾಂಜಲಿ ಸಮಾರಂಭದಲ್ಲಿ ಮೋದಿಯವರ ವಿರುದ್ಧ ಆಡಿದ ಮಾತುಗಳು ನಿಜಕ್ಕೂ ನಾಚೀಕೆಗೇಡು.

ಕರುಣಾನಿಧಿ ಶ್ರದ್ಧಾಂಜಲಿ ಸಮಾರಂಭದಲ್ಲಿ ಮೋದಿಯವರ ವಿರುದ್ಧ ಆಡಿದ ಮಾತುಗಳು ನಿಜಕ್ಕೂ ನಾಚೀಕೆಗೇಡು.

September 1, 2018 0 By admin

ಸ್ವಲ್ಪ ದಿನ ಹಿಂದೆ ಡಿ ಎಮ್ ಕೆ ನಾಯಕ ಕರುಣಾನಿಧಿ ನಿಧನರಾಗಿದ್ದರು. ಇದರ ನಂತರ ಎಇ ಎಮ್ ಕೆ ಪಕ್ಷ ಕರುಣಾನಿಧಿ ಅವರಿಗೆ ಶ್ರದ್ಧಾಂಜಲಿ ಸಮಾರಂಭವನ್ನು ಏರ್ಪಡಿಸಿತ್ತು. ಈ ಸಮಾರಂಭದಲ್ಲಿ ವಿವಿಧ ಪಕ್ಷಗಳನ್ನು ಆಹ್ವಾನಿಸಲಾಗಿತ್ತು. ಈ ಸಮಾರಂಭದಲ್ಲಿ ಕರುಣಾನಿಧಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಬದಲು ಮೋದಿಯವರ ವಿರುದ್ಧ ಮಾತಾಡಿದ ಮಾತುಗಳು ನಿಜಕ್ಕೂ ನಾಚಿಕೆಗೇಡಿನ ವಿಷಯ.

ಈ ಸಮಾರಂಭದಲ್ಲಿ ಬಿಜೆಪಿಯ ಕೇಂದ್ರ ಸಚಿವ ನಿತಿನ್ ಗಡ್ಕರಿ ಕೂಡಾ ಭಾಗವಹಿಸಿದ್ದರು. ಕರುಣಾನಿಧಿ ಅವರ ಶ್ರದ್ಧಾಂಜಲಿ ಸಮಾರಂಭದಲ್ಲಿ ಅವರಿಗೆ ಶ್ರದ್ಧಾಂಜಲಿ ಸಮರ್ಪಿಸುವ ಬದಲು ರಾಜಕೀಯದ ವೇದಿಕೆಯಾಗಿ ಬದಲಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಚ್ಚುತ್ತಿರುವ ಖ್ಯಾತಿಯನ್ನು ಸಹಿಸಿಕೊಳ್ಳಲಾಗದ ಈ ವಿಪಕ್ಷಗಳು ಶ್ರದ್ಧಾಂಜಲಿ ಸಮಾರಂಭವನ್ನೂ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡರು. ಈ ಸಭೆಯಲ್ಲಿ ಮೋದಿಯವರನ್ನು ಹಿಟ್ಲರ್, ಮುಸ್ಸಲೋನಿ ಎಂಬುದಾಗಿ ಕರೆದು ದೇಶದ ಪ್ರಧಾನಮಂತ್ರಿ ಅಲ್ಲದೇ ಕರುಣಾನಿಧಿ ಅವರನ್ನೂ ಅವಮಾನಿಸಿತು.