ಉತ್ತರ ಪ್ರದೇಶದಲ್ಲಿ ಚರ್ಮದ ಫ್ಯಾಕ್ಟರಿಗೆ ಬೀಳಲಿದೆ ಬೀಗ. ಕಾರಣ ಏನು ಗೊತ್ತೇ?

ಉತ್ತರ ಪ್ರದೇಶದಲ್ಲಿ ಚರ್ಮದ ಫ್ಯಾಕ್ಟರಿಗೆ ಬೀಳಲಿದೆ ಬೀಗ. ಕಾರಣ ಏನು ಗೊತ್ತೇ?

September 4, 2018 0 By admin

ಉತ್ತರ ಪ್ರದೇಶ ಯೋಗಿ ಆದಿತ್ಯ ನಾಥ ನೇತೃತ್ವದ ಬಿಜೆಪಿ ಸರಕಾರ ಅಧಿಕಾರದಲ್ಲಿದೆ ಒಂದಲ್ಲ ಒಂದು ಯೋಜನೆ ಹಾಗೂ ಕಾನೂನು ಜಾರಿಗೆ ತರುತ್ತಾ ಜನರು ಹಾಕಿರುವ ಮತಗಳಿಗೆ ನ್ಯಾಯ ದೊರಕಿಸಿ ಕೊಡುತ್ತಿದ್ದಾರೆ. ಅಕ್ರಮ ಕಸಾಯಿಖಾನೆ ಬಂದ ಗಳಂತಹ ನಿರ್ಧಾರದ ನಂತರ ಯೋಗಿಜೀಯ ಇನ್ನೊಂದು ದೊಡ್ಡ ನಿರ್ಧಾರ. ಅದೇನೆಂದರೆ ಚರ್ಮದ ಫ್ಯಾಕ್ಟರಿ ಗಳಿಗೆ ಬೀಳಲಿದೆ ಬೀಗ.

ಉತ್ತರ ಪ್ರದೇಶದಲ್ಲಿ ನಡೆಯಲಿರುವ ಕುಂಬ ಮೇಳಕ್ಕೇ ಈ ಸಕಲ ತಯಾರಿ ನಡೆಸಲಾಗುತ್ತಿದೆ. ಚರ್ಮದ ಫ್ಯಾಕ್ಟರಿ ಕುಂಬ ಮೇಳ ಮುಗಿಯುವ ತನಕ ನಿಲ್ಲಿಸಲಾಗಿದೆ. ಕಾರಣ ಕುಂಬ ಮೇಳದ ಸಮಯದಲ್ಲಿ ಗಂಗಾ ನದಿ ಶುದ್ದವಾಗಿರಲಿ ಎಂಬ ಕಾರಣಕ್ಕೆ.

ಮೋದಿಯವರ ನಮಾಮಿ ಗಂಗೆ ಯೋಜನೆ ಮೂಲಕ ೨೦೨೨ರ ಓಳಗೆ ಗಂಗಾ ನದಿ ಶುದ್ದೀಕರಣಗೊಳಿಸಲಾಗುತ್ತಿದೆ. ಯೋಗಿ ಆಧಿತ್ಯನಾಥ್ ಅಧಿಕಾರಿಗಳಿಗೆ ಈ ಯೋಜನೆ ಅಡಿಯಲ್ಲಿಯೇ ಈ ಚರ್ಮದ ಫ್ಯಾಕ್ಟರಿ ಗೆ ಬೀಗ ಹಾಕಿ ಎಂದು ತಿಳಿಸಿದ್ದಾರೆ. ವಿದೇಶದಾದ್ಯಂತ ಈ ಕುಂಬ ಮೇಳಕ್ಕೆ ಹನ್ನೆರಡು ಲಕ್ಷಕ್ಕಿಂತಲೂ ಅಧಿಕ ಭಕ್ತಾಧಿಗಳು ಬರುವ ಸಾಧ್ಯತೆ ಇದೆ. ಹಾಗೂ ಉತ್ತರ ಪ್ರದೇಶದಲ್ಲಿ ಹನ್ನೆರಡು ಕೋಟಿ ಜನ ಸಂದಣಿಯಾಗುವ ಬಗ್ಗೆ ಲೆಕ್ಕ ಹಾಕಲಾಗಿದೆ.