ಅಜಯ್ ಭಾರತ್, ಅಟಲ್ ಭಾಜಪ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನರೇಂದ್ರ ಮೋದಿ 2019 ರ ಯುದ್ಧಕ್ಕೆ ಬರೆದಿದ್ದಾರೆ ಮುನ್ನುಡಿ, ಕಾಂಗ್ರೆಸ್ ಅಧಿಕಾರದಲ್ಲಿರುವಾಗಲು ಸೊತಿತ್ತು, ವಿರೋಧ ಪಕ್ಷವಾಗಿಯೂ ಸೋತಿದೆ.

ಅಜಯ್ ಭಾರತ್, ಅಟಲ್ ಭಾಜಪ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನರೇಂದ್ರ ಮೋದಿ 2019 ರ ಯುದ್ಧಕ್ಕೆ ಬರೆದಿದ್ದಾರೆ ಮುನ್ನುಡಿ, ಕಾಂಗ್ರೆಸ್ ಅಧಿಕಾರದಲ್ಲಿರುವಾಗಲು ಸೊತಿತ್ತು, ವಿರೋಧ ಪಕ್ಷವಾಗಿಯೂ ಸೋತಿದೆ.

September 10, 2018 0 By admin

2019 ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಹಾಗು ಉಳಿದೆಲ್ಲ ಪಕ್ಷಗಳು ಮಹಾಘಾಟಿಬಂದನ್ಮಾಡಿಕೊಂಡಿದೆ ಇದು ಕೇವಲ ಕಾಂಗ್ರೆಸ್ ನ ಸೋಲು ಮಾತ್ರವಲ್ಲದೆ ಬಿಜೆಪಿ ಯ ಯಶಸ್ಸು ಹಾಗು ನಮ್ಮ ಸರಕಾರದ ಆಡಳಿತದ ಸಾಧನೆ ಸಹಿಸಿಕೊಳ್ಳದೆ ರೂಪುಗೊಂಡ ತೃತೀಯ ರಂಗ ಎಂದು ಮೋದಿ ಹೇಳಿದ್ದಾರೆ.

2019 ರ ಚುನಾವಣಾ ರಣಕಹಳೆ ಮೊಳಗಿಸುತ್ತ ಮೋದಿ ಈ ಮಹಾಘಾಟಿಬಂದನ್ ಒಗ್ಗಟ್ಟು ನಮಗೆ ಯಾವ ಚಾಲೆಂಜ್ ಕೂಡ ನೀಡುವುದಿಲ್ಲ. ಅವರವರ ಪರಸ್ಪರ ಗುದ್ದಾಟದ ಕಾರಣದಿಂದಲೇ ನಮ್ಮ ಪಕ್ಷದ ಪ್ರಖ್ಯಾತಿ ಹೆಚ್ಚುತ್ತಿದೆ. ಸದ್ಯಕ್ಕಿರುವ ಮಹಾ ಮೈತ್ರಿ ನಾಯಕರಹಿತವಾಗಿದೆ. ದೇಶದ ಬಗ್ಗೆ ಯಾವುದೇ ನೈಜ ಗುರಿ ಹೊಂದಿಲ್ಲ ಕೇವಲ ಭ್ರಷ್ಟಾಚಾರದಿಂದ ಕೂಡಿದೆ ಅಷ್ಟೇ.ಅವರು ಅಧಿಕಾರದಲ್ಲಿ ಇರುವಾಗ ಅವರು ಮಾತು ನೀಡಿದ ಕಾರ್ಯ ಮಾಡುವಲ್ಲಿ ವಿಫಲರಾಗಿದ್ದಾರೆ. ಇಂದು ಕೂಡ ವಿಫಲರಾಗುತ್ತಾರೆ.

ಅಜೇಯ ಭಾರತ, ಅಟಲ್ ಬಿಜೆಪಿ ಎಂಬ ಘೋಷಗಳೊಂದಿಗೆ ಮೋದಿಜಿ 2019 ರ ಚುನಾವಣೆ ಗೆಲ್ಲಲಿದ್ದೇವೆ ಎಂದು ಹೇಳಿದರು 125 ಕೋಟಿ ಜನರ ವಿಶ್ವಾಸ ನಮ್ಮ ಮೇಲಿದೆ ಗೆಲುವು ನಮ್ಮದೇ ಎಂದು ಹೇಳಿದರು. “ಆದರೆ ನಮ್ಮ ತಂತ್ರದ ಭಾಗವಾಗಿ ನಾವು ಅವರ ಸುಳ್ಳುಗಳನ್ನು ಬಹಿರಂಗಪಡಿಸಬೇಕಾಗಿದೆ, ವಿರೋಧ ಪಕ್ಷಗಳ್ಳನ್ನು ನಾವು ನಮ್ಮ ಸಾಧನೆಯನ್ನು ಜನರಿಗೆ ತಿಳಿಸುವ ಮೂಲಕ ಹೀನಾಯವಾಗಿ ಸೋಲಿಸಬೇಕಾಗಿದೆ ಎಂದು ಹೇಳಿದರು.